https://youtu.be/BhfaRQOpqQo
https://infantjesusmangaluru.com/
22-12-25 ಕುಮಟಾ ತಾಲೂಕಿನ ಹೊಲನಗದ್ದೆ ಕಡ್ಲೆಯ ಸೆಂಟ್ ವಿನ್ಸೆಂಟ್ ಪಾಲ್ಲೊಟ್ಟಿ ಚರ್ಚ್ನ ಧರ್ಮಗುರುಗಳಿಗೆ ಬೆದರಿಕೆ ಹಾಕಿ, ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಆ ಭಾಗದ ಕ್ರಿಶ್ಚಿಯನ್ ಸಮುದಾಯದವರು ಕುಮಟಾ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಮನವಿ ಸಲ್ಲಿಸಿದರು.
The clock is ticking! Show the world your Christmas Crib 🌟